flight strip
ನಾಮವಾಚಕ
  1. ತುರ್ತು(ವಿಮಾನ) ಇಳಿದಾಣ; ತುರ್ತು ಇಳಿದಾರಿ; ಅಕಸ್ಮಾತ್ತಾಗಿ ಕೆಳಗಿಳಿಯುವ ವಿಮಾನಗಳ ಸಲುವಾಗಿ ಏರ್ಪಡಿಸಿದ ಇಳಿದಾಣ.
  2. ಡಯನ ಚಿತ್ರಪಟ್ಟಿಕೆ; ಹಾರಾಟದಲ್ಲಿರುವ ವಿಮಾನವೊಂದರಿಂದ ಅವಿರತವಾಗಿ ಪಡೆದ ಛಾಯಾಚಿತ್ರ ಶ್ರೇಣಿ.